ಮೂಡುಬಿದಿರೆ, ಎ.8: ಹೊಸಬೆಟ್ಟು ದಿವಂಗತ ಮಹಾಬಲ ಹೆಗ್ಡೆ ಅವರ ಪತ್ನಿ ಕಾರ್ಕಳ ಎಣ್ಣೆಹೊಳೆ ದಯಾಲ್ಬೆಟ್ಟು ನಿವಾಸಿ, ನಾಟಿವೈದ್ಯೆ ಶಂಕ್ರಿ ಹೆಗ್ಡೆ(98) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.