ದಾಮೋದರ ಕೆ.ಶೆಟ್ಟಿ
ಮುಂಬಯಿ, ಮೇ.15: ಮಹಾನಗರದ ಪ್ರತಿಭಾನ್ವಿತ ಕಲಾವಿದೆ ಬಾಲ ನಟಿ, ಅಭಿನವ ಕಲಾಭಾರತಿ ಬಿರುದಾಂಕಿತ ವೈಷ್ಣವಿ ಡಿ.ಶೆಟ್ಟಿ ಅವರ ತಂದೆ ದಾಮೋದರ ಕೆ.ಶೆಟ್ಟಿ (56) ನಿಧನರಾಗಿದ್ದಾರೆ.
ಮೂಲತ: ಉಡುಪಿ ಜಿಲ್ಲೆಯ ನಂದಿಕೂರು ಅಡ್ವೆ ಸನ್ನೊನಿ ನಿವಾಸಿ ಆಗಿದ್ದ ಮೃತರು ಮಹಾನಗರದಲ್ಲಿ ಅಂಧೇರಿ ಪೂರ್ವದ ಜೆ.ಬಿ ನಗರದ ಹೌಸಿಂಗ್ ಸೊಸೈಟಿಯೊಂದರಲ್ಲಿ ವಾಸವಾಗಿದ್ದರು.
ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story