ಆಝಾದಿ ಘೋಷಣೆ ಕೂಗಿದ ಬಿಜೆಪಿ - ಎಬಿವಿಪಿಗರು !
ಕನ್ಹಯ್ಯನ ಆಝಾದಿ ಘೋಷಣೆಗೆ ಇಡೀ ದೇಶವೇ ತಲೆದೂಗಿದರೆ ಈಗ ಬಿಜೆಪಿಯು ಅದಕ್ಕೆ ಮನಸೋತಿದೆ ! ಕೊಲ್ಕತ್ತಾದಲ್ಲಿ ಇತ್ತೀಚಿಗೆ ಜಾದವ್ ಪುರ ವಿವಿಯ ವಿದ್ಯಾರ್ಥಿಗಳ ವಿರುದ್ಧ ಎಬಿವಿಪಿ ಹಾಗು ಬಿಜೆಪಿ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಎಬಿವಿಪಿ ಹಾಗು ಬಿಜೆಪಿ ಎಷ್ಟು ಆವೇಶದಿಂದ ಕನ್ಹಯ್ಯನ ಆಝಾದಿ ಘೋಷಣೆ ಕೂಗುತ್ತಿದ್ದಾರೆ ನೋಡಿ .
Courtesy : Scroll.in
Next Story