Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಾಡಬೇಕಾದ ಕೆಲಸಗಳು ಮರೆತು ಹೋಗದಿರಲು...

ಮಾಡಬೇಕಾದ ಕೆಲಸಗಳು ಮರೆತು ಹೋಗದಿರಲು ಹೀಗೆ ಮಾಡಿ

ವಾರ್ತಾಭಾರತಿವಾರ್ತಾಭಾರತಿ26 May 2016 12:12 PM IST
share
ಮಾಡಬೇಕಾದ ಕೆಲಸಗಳು ಮರೆತು ಹೋಗದಿರಲು ಹೀಗೆ ಮಾಡಿ

ಮಾನಸಿಕ ಸೂಚನೆಗಳನ್ನು ಆಧರಿಸಿದ ರಿಮೈಂಡರ್‌ಗಳು (ನೆನಪು) ಅಗ್ಗದ ಬೆಲೆಯಲ್ಲಿ, ಕಡಿಮೆ ಕಾರ್ಯಯೋಜನೆಯಲ್ಲಿ ವಿವಿಧ ಕೆಲಸಗಳನ್ನು ನಿತ್ಯವೂ ಮುಗಿಸಲು ಜನರಿಗೆ ನೆರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

 ವಿದ್ಯುತ್ ಶುಲ್ಕ ಕಟ್ಟುವುದು ಅಥವಾ ಬಟ್ಟೆಯನ್ನು ಡ್ರೈಯರ್‌ನಿಂದ ತೆಗೆಯುವುದೇ ಇರಬಹುದು. ನಿತ್ಯವೂ ಹಲವು ಕೆಲಸಗಳನ್ನು ಮಾಡುವುದನ್ನು ಹಲವರು ಮರೆಯುತ್ತಾರೆ. ಮಾಡಬೇಕೆಂದುಕೊಳ್ಳುತ್ತಾರಾದರೂ ಅವರಿಗೆ ನೆನಪಾಗುವುದಿಲ್ಲ. ಈಗ ಸಂಶೋಧಕರು ಹೇಳಿರುವ ಪ್ರಕಾರ ಈ ಕೆಲಸಗಳನ್ನು ಸಂಬಂಧಿಸಿದ ಸೂಚನೆಗಳ ಜೊತೆಗೆ ತಳಕು ಹಾಕುವ ಮೂಲಕ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಕೆಲಸ ಮಾಡಲು ನೆನಪಾಗುತ್ತದೆ.

ಸರಿಯಾದ ಸ್ಥಳದಲ್ಲಿ ಸರಿಯಾದ ಸಮಯಕ್ಕೆ ಸಿಗುವ ಸೂಚನೆಯು ಜನರಿಗೆ ತಮ್ಮ ಕೆಲಸವನ್ನು ನೆನಪಿಸಿಕೊಂಡು ಮುಗಿಸಲು ನೆರವಾಗುತಗ್ತದೆ ಎಂದು ಹಾರ್ವರ್ಡ್ ಕೆನಡಿ ಶಾಲೆಯ ಮನಶ್ಶಾಸ್ತ್ರಜ್ಞ ಟಾಡ್ ರಾಜರ್ಸ್‌ ಹೇಳಿದ್ದಾರೆ. ಪೆನಿಸಿಲ್ವಾನಿಯದ ವಾರ್ಟನ್ ವಿಶ್ವವಿದ್ಯಾಲಯದ ರಾಜರ್ಸ್‌ ಮತ್ತು ಸಹ ಲೇಖಕರಾದ ಕ್ಯಾಥರೀನ್ ಮಿಲ್ಕ್ ಮ್ಯಾನ್ ಈ ಸಿದ್ಧಾಂತವನ್ನು ಮುಂದಿಟ್ಟಿದ್ದಾರೆ. ಕೆಲಸದ ಜೊತೆಗೂಡಿದ ರಿಮೈಂಡರುಗಳು ಕೆಲಸವನ್ನು ನೆನಪಿಸುವ ಸಾಧನಗಳಾಗಲಿವೆ.

ಈ ಸೂಚನೆ ಆಧಾರಿತ ರಿಮೈಂಡರುಗಳಿಗೆ ಯಾವುದೇ ತಂತ್ರಜ್ಞಾನದ ಅಗತ್ಯವಿಲ್ಲ. ಅದಕ್ಕೆ ಮಾನವನ ಮಿದುಳು ಸಾಕು. ಮಿದುಳು ನಮಗೆ ಬೇಕಾದಾಗಲೇ ಅದನ್ನು ಕೊಡುತ್ತದೆ. ಕಾಫಿ ಮಳಿಗೆಯೊಂದರಲ್ಲಿ ಗ್ರಾಹಕರಿಂದ ಸಂಗ್ರಹಿಸಿರುವ ವಿವರಗಳನ್ನು ಆಧರಿಸಿ ಈ ಅಧ್ಯಯನ ಮಾಡಲಾಗಿದೆ. ಉದ್ಯಮದ ದಿನವೊಂದರಲ್ಲಿ 500 ಗ್ರಾಹಕರಿಗೆ ಕೂಪನನ್ನು ಕೊಡಲಾಯಿತು. ಅದು ಎರಡು ದಿನದ ನಂತರ ಕಾಫಿ ಮಳಿಗೆಯಲ್ಲಿ ಮಾನ್ಯತೆ ಹೊಂದಿತ್ತು. ಕೇವಲ ಕೆಲವೇ ಗ್ರಾಹಕರಿಗೆ ನಿಮ್ಮ ಪಕ್ಕ ಕುಳಿತ ಬೇರೆ ಗ್ರಹದ ಜೀವಿಯೊಬ್ಬರು ಈ ಕೂಪನ್ ಬಳಸಿಕೊಳ್ಳುವಂತೆ ನಿಮಗೆ ನೆನಪಿಸುತ್ತಾರೆ ಎಂದು ಹೇಳಲಾಗಿತ್ತು. ಇಂತಹ ಸೂಚನೆಯನ್ನು ಕೊಟ್ಟ ಸುಮಾರು ಶೇ 24ರಷ್ಟು ಗ್ರಾಹಕರು ತಮ್ಮ ಕೂಪನ್ ಬಳಸಲು ನೆನಪಿಸಿಕೊಂಡರು. ಆದರೆ ಸೂಚನೆ ನೀಡದವರಲ್ಲಿ ಶೇ. 17 ಮಂದಿ ಮಾತ್ರ ಕೂಪನ್ ಬಳಸಿದ್ದಾರೆ. ಅಂದರೆ ಕೂಪನ್ ಬಳಕೆಯಲ್ಲಿ ಶೇ 40ರಷ್ಟು ಏರಿಕೆ ಕಂಡಿದೆ.

ರೋಜರ್ಸ್‌ ಮತ್ತು ಮಿಲ್ಕ್ ಮ್ಯಾನ್ ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಬಯಸಿದ್ದಾರೆ. ವೈದ್ಯಕೀಯ ಮತ್ತು ಆರೋಗ್ಯ ಆಧಾರಿತ ನೆನಪುಗಳಿಗೂ ಇದನ್ನು ಬಳಸಬಹುದೇ ಎಂದು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಕೃಪೆ: http://indianexpress.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X