ಓ ಮೆಣಸೇ

21st January, 2019
ಬಸವಣ್ಣ ಒಬ್ಬ ಅತಿದೊಡ್ಡ ಹಾಗೂ ಒಳ್ಳೆಯ ಹಿಂದೂ ಆಗಿದ್ದರು - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ ನಿಮ್ಮ ಮಠಗಳಲ್ಲಿ ಬಸವಣ್ಣನರ ವಚನಗಳನ್ನೇಕೆ ಪಠಿಸುವುದಿಲ್ಲ? ---------------------
14th January, 2019
ಇಂಗ್ಲಿಷ್ ಕೇವಲ ಶ್ರೀಮಂತರು ಮತ್ತು ನಗರವಾಸಿಗಳ ಸ್ವತ್ತಾಗಬಾರದು - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಮೇಲ್ಜಾತಿಯ ಬಡವರಿಗೆ ಅದರಲ್ಲೂ ಇನ್ನಷ್ಟು ಮೀಸಲಾತಿ ನೀಡಿದರೆ ಹೇಗೆ? ---------------------
7th January, 2019
ಭಾರತದಲ್ಲಿ ವಂಶ ಪಾರಂಪರ್ಯ ಆಡಳಿತ ನೆಹರೂ ಬಿತ್ತಿದ ಬೀಜ - ಎಸ್.ಎಲ್.ಬೈರಪ್ಪ, ಸಾಹಿತಿ ಆ ಬೀಜ ಮರವಾಗಿ ಬೆಳೆದು ದೇಶಕ್ಕೆ ಸಾಕಷ್ಟು ಒಳ್ಳೆಯ ಫಲಗಳನ್ನು ಕೊಟ್ಟಿದೆ. ಆದರೆ ಗೋಳ್ವಾಲ್ಕರ್ ಬಿತ್ತಿದ ಬೀಜ, ನಿಮ್ಮಂತಹ...
31st December, 2018
  ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ಯಾರೇ ಮಾಡಿದರೂ ಅದು ಮಾನವ ಸಹಜ ಪ್ರಕ್ರಿಯೆ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ   ಪ್ರಜಾಪ್ರಭುತ್ವಕ್ಕೂ ಸಹಜ ಅನ್ನಿಸಬೇಡವೇ?
24th December, 2018
  ಸೋ ಕಾಲ್ಡ್ ಬುದ್ಧಿ ಜೀವಿಗಳಿಂದ ದೇಶಕ್ಕೆ ಗಂಡಾಂತರವಿದೆ - ರಾಮ್ ಮಾಧವ್, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ  ಬುದ್ಧಿಯಿಲ್ಲದವರ ಕೈಗೆ ದೇಶ ಕೊಡಿ ಎನ್ನುತ್ತಿದ್ದಾರೆ.
17th December, 2018
ಯಾರು ಏನೇ ಹೇಳಲಿ ಜನರಿಗೆ ಸುಲಭವಾಗಿ ಸಿಗುವ ಮುಖ್ಯಮಂತ್ರಿ ನಾನು - ಕುಮಾರಸ್ವಾಮಿ, ಮುಖ್ಯಮಂತ್ರಿ  ಬಿಜೆಪಿಯವರು ಇದನ್ನೇ ಹೇಳುತ್ತಾರೆ. ---------------------
10th December, 2018
ಕಂಬಳದ ಕೋಣಗಳಿಗೆ ಬೆತ್ತ ತೋರಿಸುವುದು ತಪ್ಪಲ್ಲ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಅದೇ ಬೆತ್ತವನ್ನು ರಾಜಕಾರಣಿಗಳಿಗೆ ತೋರಿಸುವ ದಿನ ದೂರವಿಲ್ಲ. ---------------------   ನಾವು ಕೋಮುವಾದಿಗಳಲ್ಲ,...
3rd December, 2018
ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವುದು ಅತ್ಯಂತ ಕಷ್ಟದ ಕೆಲಸ - ಜಯಮಾಲಾ, ಸಚಿವೆಸಮಯಸಾಧಕರ ಕಾಟ ಹೆಚ್ಚಿರಬೇಕು. ---------------------
26th November, 2018
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗುವ ಆಸೆಯನ್ನು ಹೇಳಿಕೊಂಡಿರುವುದರಲ್ಲಿ ತಪ್ಪೇನಿಲ್ಲ - ದೇವೇಗೌಡ, ಮಾಜಿ ಪ್ರಧಾನಿಹೇಳಿಕೊಳ್ಳುವುದರಿಂದ ತಪ್ಪಿಲ್ಲ, ಕೇಳಿದರೆ ಮಾತ್ರ ತಪ್ಪು.
19th November, 2018
ಯಡಿಯೂರಪ್ಪರಿಗೆ ಕಣ್ಣು ಮುಚ್ಚಿದರೆ ಸಾಕು ವಿಧಾನ ಸೌಧದ ಮೂರನೇ ಮಹಡಿಯೇ ಕಾಣುತ್ತದೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಅದಕ್ಕಾಗಿಯೇ ಇರಬೇಕು, ಬಿಜೆಪಿಯಲ್ಲಿ ಅವರು ಕಣ್ಣು ಮುಚ್ಚುವುದಕ್ಕೆ ಹಲವರು ಕಾಯುತ್ತಿರುತ್ತಾರೆ.
12th November, 2018
ಮುಖ್ಯಮಂತ್ರಿ ಕುಮಾರಸ್ವಾಮಿ ಪೇಪರ್ ಟೈಗರ್ - ಸಿ.ಟಿ.ರವಿ, ಶಾಸಕ ►ಟೈಗರ್ ಜಯಂತಿಗೆ ಹೆದರಿ ಮನೆಯಲ್ಲಿ ಕೂತದ್ದಕ್ಕೆ ಈ ಆರೋಪವೇ? --------------------- ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನಾಗಲಿ, ನನ್ನ...
5th November, 2018
ಮೋದಿ ಭರವಸೆಯ ಗೆಳೆಯ -ಶಿಂಬೋ ಅಬೆ, ಜಪಾನ್ ಪ್ರಧಾನಿದೇಶದ ಜನರನ್ನು ಹೊರತು ಪಡಿಸಿ, ವಿದೇಶಿಯರೆಲ್ಲ ಇದನ್ನೇ ಹೇಳುತ್ತಿದ್ದಾರೆ. ಮನೆಗೆ ಮಾರಿ, ಊರಿಗೆ ಉಪಕಾರಿ.
29th October, 2018
ಲೋಕಸಭೆ ಚುನಾವಣೆ ವೇಳೆ ದೇಶದಲ್ಲಿ ಕಾಂಗ್ರೆಸ್ ಇಬ್ಭಾಗವಾಗಲಿದೆ - ಗೋವಿಂದ ಕಾರಜೋಳ, ಶಾಸಕಬಿಜೆಪಿ ದೇಶವನ್ನೇ ಇಬ್ಭಾಗ ಮಾಡಲಿದೆ ಎಂಬ ಭಯದಲ್ಲಿದ್ದಾರೆ ಜನರು. ---------------------
22nd October, 2018
ಸುಳ್ಳುಗಳಿಗೆ ಕೈಕಾಲುಗಳಿರುವುದಿಲ್ಲ - ಎಂ.ಜೆ.ಅಕ್ಬರ್, ಕೇಂದ್ರ ಸಚಿವ►ನಾಚಿಕೆಯಂತೂ ಇರುವುದೇ ಇಲ್ಲ. ---------------------
15th October, 2018
ಸೋತರೂ ಮತ್ತೆ ಮುಖ್ಯಮಂತ್ರಿ ಆಗುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿರುವ ದ್ರೋಹ - ಕೆ.ಎಸ್.ಈಶ್ವರಪ್ಪ, ಶಾಸಕ ► ಯಡಿಯೂರಪ್ಪ ಪ್ರಮಾಣ ವಚನ ದಿನಾಂಕವನ್ನೇ ಘೋಷಿಸಿರಲಿಲ್ಲವೇ...
8th October, 2018
ಮಹಾತ್ಮಾ ಗಾಂಧಿಯವರ ಬದುಕಿನಲ್ಲಿ ಸ್ವಚ್ಛತೆ ಅತ್ಯಂತ ಮಹತ್ವದ ಭಾಗವಾಗಿತ್ತು -ನರೇಂದ್ರ ಮೋದಿ, ಪ್ರಧಾನಿಬಹಿರಂಗದ ಸ್ವಚ್ಛತೆ ಮಾತ್ರವಲ್ಲ, ಅಂತರಂಗದ ಸ್ವಚ್ಛತೆಗೂ ಅವರು ಮಹತ್ವ ನೀಡುತ್ತಿದ್ದರು.
1st October, 2018
 ರಾವಣ ಹುಟ್ಟಿದ್ದು ನೋಯ್ಡಿದಲ್ಲಿ -ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ ನೋಯ್ಡದಲ್ಲಿ ಯಾವ ಮಸೀದಿ ಒಡೆಯಬೇಕಾಗಿದೆ?
24th September, 2018
ಹೈಕಮಾಂಡ್ ಬಯಸಿದರೆ ಮುಖ್ಯಮಂತ್ರಿಯಾಗಲು ಸಿದ್ಧ - ಡಿ.ಕೆ.ಶಿವಕುಮಾರ್, ಸಚಿವ
17th September, 2018
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲಾಗಿದೆ - ಶೋಭಾ ಕರಂದ್ಲಾಜೆ, ಸಂಸದೆ
10th September, 2018
ವಿಧಾನ ಸಭಾ ಚುನಾವಣೆಯಲ್ಲಿ ಸೋತವರು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ - ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ. ಬಹುಶಃ ಸೋಲಿನ ರುಚಿ ಹತ್ತಿರಬೇಕು.
3rd September, 2018
   ರಾಜ್ಯದಲ್ಲಿ ಮೈತ್ರಿ ಒಡೆದು ಸರಕಾರ ಉರಳಲು ಅದೇನು ಮಡಕೆಯಲ್ಲ - ಡಿ.ಕೆ.ಶಿವಕುಮಾರ್, ಸಚಿವ  ಅದು ಕಾಗೆ ಗೂಡಿನಲ್ಲಿಟ್ಟ ಕೋಗಿಲೆಯ ಮೊಟ್ಟೆ ಎನ್ನುವ ಆರೋಪ ಇದೆ.  ---------------------
27th August, 2018
ಮಹಿಳೆಯರು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಿಸಲು ಬಯಸಿದ್ದರಿಂದಲೇ ಕೇರಳದಲ್ಲಿ ಪ್ರವಾಹ ಸೃಷ್ಟಿಯಾಗಿದೆ -ಪ್ರಭಾಕರನ್, ಹಿಂದೂ ಮಕ್ಕಳ್ ಸಂಘಟನೆಯ ನಾಯಕ ► ಪ್ರವೇಶವನ್ನು ತಡೆದುದಕ್ಕಾಗಿ ಪ್ರವಾಹ ಸೃಷ್ಟಿಯಾಗಿದೆ...
20th August, 2018
  ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದೆ ಟಿಕೆಟ್ ಪಡೆದವನು ನಾನು- ಪ್ರತಾಪ ಸಿಂಹ, ಸಂಸದಪ್ರಾಥಮಿಕ ಜ್ಞಾನದ ಕೊರತೆಗೆ ಅದುವೇ ಕಾರಣ ಅಂತೀರಾ? ---------------------
12th August, 2018
ರಾಜಕಾರಣ ನಿಂತ ನೀರಲ್ಲ - ಎಚ್. ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ ► ಅದು ಕೊಳೆತ ನೀರು.  ---------------------
6th August, 2018
ಕಾಂಗ್ರೆಸ್-ಜೆಡಿಎಸ್ ಅನೇಕ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ವಿ ನಾಯಕ ದೈಹಿಕ ಸಂಪರ್ಕದ ಸಂದರ್ಭದಲ್ಲಿ ಸುರಕ್ಷತೆಯನ್ನು ಕಾಪಾಡಿಕೊಳ್ಳಿ. ---------------------  
6th August, 2018
ಕಾಂಗ್ರೆಸ್-ಜೆಡಿಎಸ್ ಅನೇಕ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ವಿ ನಾಯಕ ದೈಹಿಕ ಸಂಪರ್ಕದ ಸಂದರ್ಭದಲ್ಲಿ ಸುರಕ್ಷತೆಯನ್ನು ಕಾಪಾಡಿಕೊಳ್ಳಿ. ---------------------  
30th July, 2018
ಕಾಂಗ್ರೆಸ್ ಈಗ ಆತ್ಮಹತ್ಯಾ ಬಾಂಬರ್‌ನ ಪಾತ್ರಕ್ಕೆ ಸಿದ್ಧವಾದಂತಿದೆ -ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ ಬಿಜೆಪಿಯ ವಿರುದ್ಧವಾಗಿದ್ದರೆ ದೇಶಕ್ಕೆ ಎರಡು ಲಾಭ. ಒಂದೆಡೆ ಕಾಂಗ್ರೆಸ್ ಮತ್ತೊಂದೆಡೆ ಬಿಜೆಪಿ ಎರಡೂ...
23rd July, 2018
ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ನಮ್ಮಿಂದ ಯಾವುದೇ ಆಕ್ಷೇಪವಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ ತಮ್ಮ ಕುಮಾರ ಮುಖ್ಯಮಂತ್ರಿಯಾಗಿರುವವರೆಗೆ. ---------------------
16th July, 2018
ಸಮ್ಮಿಶ್ರ ಸರಕಾರ ಯಾವಾಗ ಬೀಳುತ್ತದೆ ಎಂದು ಜನ ಕಾಯುತ್ತಿದ್ದಾರೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ ಸೂಟ್‌ಕೇಸ್ ಹಿಡಿದು ತಮ್ಮ ಜನ ಕಾಯುತ್ತಿದ್ದಾರೆ ಎಂದಾಯಿತು.
9th July, 2018
ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರಿದ್ದರೆ ಸಾಕು, ಹಿಂದಿನಿಂದ ಚೂರಿ ಹಾಕುವವರು ಬೇಡ - ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ ಪ್ರಾಮಾಣಿಕವಾಗಿ ಮುಂದಿನಿಂದ ಚೂರಿ ಹಾಕಲು ಕಾರ್ಯಕರ್ತರಿಗೆ ಕರೆ ಕೊಡುತ್ತಿರುವಂತಿದೆ...
Back to Top