ವೈವಿಧ್ಯ

19th March, 2019
ಈ ಎರಡು ದೇಶಗಳೊಂದಿಗೆ ವ್ಯವಹರಿಸುವುದರಲ್ಲಿ ಭಾರತ ಅಧೀರತೆಗೆ ಒಳಗಾಗಿರುವಂತೆ ತೋರುತ್ತದೆ. ಆ ದೇಶಗಳಿಂದ ಎದುರಾಗುತ್ತಿರುವ ಸವಾಲುಗಳಿಗೆ ಭಾರತ ಸತತವಾಗಿ ಆಲೋಚನಾರಹಿತವಾಗಿ ಅನಿಯಂತ್ರಿತವಾಗಿ ಪ್ರತಿಸ್ಪಂದಿಸುತ್ತಿರುವಂತೆ...
18th March, 2019
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೋದಿ ಎಂಬ ಸರ್ವಾಧಿಕಾರಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಸರಕಾರ ಏನೇನು ಮಾಡಿತು ಎಂಬುದು ಎಲ್ಲರಿಗೂ ಗೊತ್ತಿದೆ.
18th March, 2019
ಝೀ ನ್ಯೂಸ್ ಡಿಎನ್‌ಎ ಪ್ರೈಮ್‌ಟೈಮ್ ಶೋದಲ್ಲಿ ಕ್ರೈಸ್ಟ್‌ಚರ್ಚ್ ದಾಳಿಯ ಬಗ್ಗೆ ಚರ್ಚಿಸಿತು ಹಾಗೂ ದಾಳಿಕೋರರು ದಾಖಲಿಸಿದ ವೀಡಿಯೊದ ತುಣುಕೊಂದನ್ನು ಪ್ರಸಾರ ಮಾಡಿತು.
17th March, 2019
ಆರ್‌ಟಿಇ ಬಡ ಮಕ್ಕಳ ಏಳಿಗೆಯ ಅಸ್ತ್ರವಾಗಿ ಬಳಕೆಯಾಗಬೇಕೇ ವಿನಃ ಸರಕಾರಿ ಶಾಲೆಗಳ ಅಳಿವಿಗೆ ಮರಣ ಶಾಸನವಾಗಬಾರದು. ಈ ಮೂಲಕ ಕಾಯ್ದೆಯ ಸದಾಶಯವಾದ ಬಡತನ ರೇಖೆಯ ಕೆಳಗಿನ ಸಮುದಾಯಕ್ಕೆ ಉಪಯೋಗವಾಗಬೇಕು.
15th March, 2019
‘‘ಹೂಡಿಕೆದಾರರು ಭೂಮಿ ಖರೀದಿಸುತ್ತಾರೆ, ಅವರು ಟ್ರಾಕ್ಟರ್‌ಗಳ ಮೂಲಕ ಬೇಸಾಯವನ್ನೂ ಕಂಪ್ಯೂಟರೀಕರಣಗೊಳಿಸಿ ನಡೆಸುತ್ತಾರೆ. ಯಾರೋ ಪುಟ್ಟ ಆಫೀಸಿನಲ್ಲಿ ಕುಳಿತು, ಕಂಪ್ಯೂಟರಿನಲ್ಲಿ ಯೋಜನೆ ತಯಾರಿಸಿ, ಅದನ್ನು ಅನುಷ್ಠಾನ...
14th March, 2019
ಜನರ ಭಾವನೆಗಳು ಮತ್ತು ನಂಬಿಕೆಗಳ ವಿಷಯಗಳೂ ಒಳಗೊಂಡಿರುವ ಆಯಕಟ್ಟಿನ ಒಂದು ಭೂ ವಿವಾದ ಪ್ರಕರಣವನ್ನು ನಿಭಾಯಿಸುವುದು ಹಲವು ಭಾವನೆ ಹಾಗೂ ನಂಬಿಕೆಗಳನ್ನು ಹೊತ್ತ ಮನುಷ್ಯರೇ ಆಗಿರುವ ನ್ಯಾಯಾಧೀಶರಿಗೂ ಸುಲಭದ ಕೆಲಸವಲ್ಲ.
14th March, 2019
ಪ್ರತೀ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವದಾದ್ಯಂತ ‘ವಿಶ್ವ ಕಿಡ್ನಿ ದಿನ’ ಎಂದು ಆಚರಿಸಲಾಗುತ್ತಿದೆ.
13th March, 2019
ದಿನಾಂಕ 21-1-48ರಂದು ದಿಲ್ಲಿ ಪೊಲೀಸರು ಮುಂಬೈ ಪೊಲೀಸರಿಗೆ ಅಹಮದ್ ನಗರದಲ್ಲಿ ತಪಾಸಣೆ ಮಾಡಲು ಸೂಚಿಸಿದಾಗ ಡೆಕನ್ ಗೆಸ್ಟ್ ಹೌಸ್‌ಗೆ ಹೋದಾಗ ಕರ್ಕರೆ ತಲೆಮರೆಸಿಕೊಂಡಿದ್ದ.
13th March, 2019
ಒಂದು ಪ್ರಜಾತಂತ್ರದಲ್ಲಿ ನಾಗರಿಕರನ್ನು ಸದಾ ಯುದ್ಧಕ್ಕೆ ಸಜ್ಜು ಮಾಡದೆ ಸಂವಾದದಲ್ಲಿ ಜೊತೆಯಾಗಲು ಸಿದ್ಧಗೊಳಿಸಬೇಕು.
12th March, 2019
ರಾಜ್ಯಗಳಲ್ಲಿ ಇತರ ಸರಕಾರಗಳ ಆಡಳಿತದಲ್ಲಿನ ಭ್ರಷ್ಟಾಚಾರ ಅಪರಾಧಗಳನ್ನು ವಿಚಾರಿಸುವುದಕ್ಕೆ ಸಿಬಿಐಗೆ ಅಂತರ್‌ರಾಷ್ಟ್ರೀಯ ಪೊಲೀಸ್ ಸ್ಥಾನ ಯಾರು ಕೊಟ್ಟರು? ಸಂವಿಧಾನದಲ್ಲಿ ಇಲ್ಲ. ಪಾರ್ಲಿಮೆಂಟ್ ಕೊಡಲಿಲ್ಲ. ರಾಜ್ಯಗಳು...
10th March, 2019
ಕಳೆದ ನಾಲ್ಕು ವರ್ಷಗಳಲ್ಲಿ ಉನ್ನತ ರಾಜಕಾರಣಿಗಳು ದ್ವೇಷಭಾಷಣ ಮಾಡುವ ಪ್ರಮಾಣ ಶೇ. 500ರಷ್ಟು ಹೆಚ್ಚಿದೆ ಎಂದು ಎನ್‌ಡಿಟಿವಿ ಸಂಗ್ರಹಿಸಿದ ಮಾಹಿತಿಗಳಿಂದ ತಿಳಿದುಬಂದಿದೆ.
7th March, 2019
ಇತ್ತ ಇತಿಹಾಸವನ್ನೂ ಅರಿಯದ, ಅತ್ತ ವಾಸ್ತವ ಸನ್ನಿವೇಶದ ಸತ್ಯಾಸತ್ಯತೆಗಳನ್ನಾಗಲೀ, ಪೂರ್ವಾಪರಗಳನ್ನಾಗಲೀ ಅರಿಯದ ಜನಸಾಮಾನ್ಯರಿಗೆ ಮಡಿಯುವ ಯೋಧರಲ್ಲಿ ಹುತಾತ್ಮರೂ, ಹತ್ಯೆಗೊಳಗಾಗುವವರಲ್ಲಿ ಜಿಹಾದಿಗಳೂ ಕಾಣುತ್ತಾರೆಯೇ...
6th March, 2019
ಮಾರ್ಚ್ 6ರಂದು ದೇಶಾದ್ಯಂತ ದಂತ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. ಇಂದು ದಂತ ವೈದ್ಯರ ಸೇವೆಯನ್ನು ಸ್ಮರಿಸುತ್ತಾ ಅವರಿಗೊಂದು ಧನ್ಯವಾದ ಅಥವಾ ಅಭಿನಂದನೆ ತಿಳಿಸುವ ಸುದಿನ. ಅದೇಕೋ ದಂತ ವೈದ್ಯರ ಬಗೆಗಿನ ಭಯ ಜನ...
5th March, 2019
ದೇಶದ ಜನರಲ್ಲಿ ರಾಷ್ಟೀಯ ಸಂಪನ್ಮೂಲಗಳ ಸುರಕ್ಷತೆ, ಕೈಗಾರಿಕೀಕರಣದಿಂದಾಗುವ ಆರೋಗ್ಯದ ಮೇಲಿನ ದುಷ್ಟರಿಣಾಮ ಮತ್ತು ಪರಿಸರದ ಮೇಲಾಗುವ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಿ, ಜನರ ಹೃದಯದಲ್ಲಿ ವೈಜ್ಞಾನಿಕ ಚಿಂತನೆ, ರೋಗ...
4th March, 2019
ಸ್ತ್ರೀವಾದ ಎಂದರೇನು? ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಈ ಪ್ರಶ್ನೆ ಮತ್ತೆ ಜಿಜ್ಞಾಸೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಪ್ರಕಟವಾದ ಅಪರೂಪದ ಪುಸ್ತಕವೊಂದು ಸ್ತ್ರೀವಾದ ನಡೆದು ಬಂದ ದಾರಿಯ ಮೇಲೆ ಹೊಸ...
3rd March, 2019
1993ರಿಂದ 2013ರವರೆಗೆ 198 ಮಿಗ್-21 ವಿಮಾನಗಳು ಪತನಗೊಂಡು, 151 ಮಂದಿ ಪೈಲಟ್‌ಗಳು ಮೃತಪಟ್ಟಿರುವುದಾಗಿ ಸೇನೆಯ ವಿಮಾನಗಳ ಬಗೆಗಿನ ಆಸಕ್ತರು ನಡೆಸುವ ವೆಬ್‌ಸೈಟ್ ಆಗಿರುವ ಭಾರತ್ ರಕ್ಷಕ್ ಪ್ರಕಟಿಸಿರುವ ದತ್ತಾಂಶವು...
3rd March, 2019
ಆಡಿಕೊಳ್ಳುವವರ ಮಧ್ಯೆ ಎಡವಿ ಬಿದ್ದಂತೆ ಯಡಿಯೂರಪ್ಪಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ‘‘ಯುದ್ಧದಿಂದಾಗಿ ದೇಶದಲ್ಲಿ ಯುವಜನರೆಲ್ಲಾ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುತ್ತಿದ್ದಾರೆ.
3rd March, 2019
ಈ ಹಿಂದೆ ಪ್ರತಿಯೊಬ್ಬರು ತಮ್ಮ ಸಂದೇಹ, ಭೀತಿಯನ್ನು ವ್ಯಕ್ತಪಡಿಸುವಂತಹ ಭಾರತವನ್ನು ಕಂಡಿದ್ದೆ. ನಾಗರಿಕರಾಗಿ ನಮ್ಮ ಆತ್ಮಸಾಕ್ಷಿಯನ್ನು ಮರಳಿ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.
Back to Top